Tuesday, May 23, 2006

ಮರಳಿ ಪಯಣ ಕನಸಿನೂರಿಗೆ...

ದಿನಗಳಾದವು ಅದೆಷ್ಟೋ ಅಕ್ಷರಗಳ ಪೋಣಿಸದೆ
ಪದಗಳ ಜೋಡಣೆಗೆ ಪರದಾಡುವ ಪರಿಸ್ಥಿತಿಯೇ?

ವಿನಾ ಕಾರಣ ಕೊಡಲೇಕೆ ಹಲವು ನೆಪಗಳ ಕಂತೆ
ಮತ್ತೆ ನಡೆಯುವುದಿಲ್ಲಿ ಕನಸುಗಳ ಸಂತೆ

ಹೊತ್ತು ಆಸೆಗಳ ಸಾಗಿಹೆನು ಮರಳಿ ಕನಸಿನೂರಿನ ಕಡೆಗೆ..


- uShai

3 comments:

Anonymous said...

Short ans sweet poem. I enjoyed reading.

ಉಷೈ said...

ತುಂಬಾ ಧನ್ಯವಾದಗಳು ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ...

- ಉಷೈ

rashmi said...

very nice poem